ಕನ್ನಡ

ಅಷ್ಟದಿಕ್ಪಾಲಕಸ್ತೋತ್ರಂ~ ashta dikpalaka stotram in kannada lyrics

Last Updated on April 23, 2021 

ಅಷ್ಟದಿಕ್ಪಾಲಕಸ್ತೋತ್ರಂ :Read ashta dikpalaka stotram in kannada with lyrics

ಶ್ರೀ ಇಂದ್ರಸ್ತುತಿಃ – ಪೂರ್ವ (East)
ಐರಾವತಗಜಾರೂಢಂ ಸ್ವರ್ಣವರ್ಣಂ ಕಿರೀಟಿನಂ |
ಸಹಸ್ರನಯನಂ ಶಕ್ರಂ ವಜ್ರಪಾಣಿಂ ವಿಭಾವಯೇತ್ || 1||

ಶ್ರೀ ಅಗ್ನಿಸ್ತುತಿಃ – ಆಗ್ನೇಯ (Southeast)
ಸಪ್ತಾರ್ಚಿಷಂ ಚ ಬಿಭ್ರಾಣಮಕ್ಷಮಾಲಾಂ ಕಮಂಡಲುಂ |
ಜ್ವಾಲಮಾಲಾಕುಲಂ ರಕ್ತಂ ಶಕ್ತಿಹಸ್ತಂ ಚಕಾಸತಂ || 2||

ಶ್ರೀ ಯಮಸ್ತುತಿಃ – ದಕ್ಷಿಣ (South)
ಕೃತಾಂತಂ ಮಹಿಷಾರೂಢಂ ದಂಡಹಸ್ತಂ ಭಯಾನಕಂ |
ಕಾಲಪಾಶಧರಂ ಕೃಷ್ಣಂ ಧ್ಯಾಯೇತ್ ದಕ್ಷಿಣದಿಕ್ಪತಿಂ || 3||

ಶ್ರೀ ನಿರೃತ್ಯಸ್ತುತಿಃ – ನೈರೃತ್ಯ (Southwest)
ರಕ್ತನೇತ್ರಂ ಶವಾರೂಢಂ ನೀಲೋತ್ಪಲದಲಪ್ರಭಂ |
ಕೃಪಾಣಪಾಣಿಮಸ್ರೌಘಂ ಪಿಬಂತಂ ರಾಕ್ಷಸೇಶ್ವರಂ || 4||

ಶ್ರೀ ವರುಣಸ್ತುತಿಃ – ಪಶ್ಚಿಮ (West)
ನಾಗಪಾಶಧರಂ ಹೃಷ್ಟಂ ರಕ್ತೌಘದ್ಯುತಿವಿಗ್ರಹಂ |
ಶಶಾಂಕಧವಲಂ ಧ್ಯಾಯೇತ್ ವರುಣಂ ಮಕರಾಸನಂ || 5||

ಶ್ರೀ ವಾಯುಸ್ತುತಿಃ – ವಾಯವ್ಯ (Northwest)
ಆಪೀತಂ ಹರಿತಚ್ಛಾಯಂ ವಿಲೋಲಧ್ವಜಧಾರಿಣಂ |
ಪ್ರಾಣಭೂತಂ ಚ ಭೂತಾನಾಂ ಹರಿಣಸ್ಥಂ ಸಮೀರಣಂ || 6||

ಶ್ರೀ ಕುಬೇರಸ್ತುತಿಃ – ಉತ್ತರ (North)
ಕುಬೇರಂ ಮನುಜಾಸೀನಂ ಸಗರ್ವಂ ಗರ್ವವಿಗ್ರಹಂ |
ಸ್ವರ್ಣಚ್ಛಾಯಂ ಗದಾಹಸ್ತಮುತ್ತರಾಧಿಪತಿಂ ಸ್ಮರೇತ್ || 7||

ಶ್ರೀ ಈಶಾನಸ್ತುತಿಃ – ಈಶಾನ್ಯ (Northeast)
ವೃಷಭಾರೂಢಂ ತ್ರಿಶೂಲಂ ವ್ಯಾಲಧಾರಿಣಂ |
ಶರಚ್ಚಂದ್ರಸಮಾಕಾರಂ ತ್ರಿನೇತ್ರಂ ನೀಲಕಂಠಕಂ || 8||

ಇತಿ ಅಷ್ಟದಿಕ್ಪಾಲಕಸ್ತೋತ್ರಂ ಸಂಪೂರ್ಣಂ |

Similar Posts

Leave a Reply

Your email address will not be published. Required fields are marked *